ಸಂತ ತುಕಾರಾಮ ೧೯೬೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಸುಂದರರಾವ್ ನಾಡಕರ್ಣಿ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಬಿ.ರಾಧಾಕೃಷ್ಣ. ಈ ಚಿತ್ರದಲ್ಲಿ ರಾಜಕುಮಾರ್, ಲೀಲಾವತಿ, ಉದಯಕುಮಾರ್, ಕೆ.ಎಸ್.ಅಶ್ವಥ್,ಶಿವಾಜಿ ಗಣೇಶನ್ ಮತ್ತು ಟಿ.ಎನ್.ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಜಯಭಾಸ್ಕರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.ಇದನ್ನು ಏಕಕಾಲದಲ್ಲಿ ತಮಿಳಿನಲ್ಲಿ ಚಿತ್ರೀಕರಿಸಲಾಗಿದೆ. == ಪಾತ್ರ == ರಾಜಕುಮಾರ್ ಉದಯ್ ಕುಮಾರ್ ಕೆ.ಎಸ್.ಅಶ್ವಥ್ ಟಿ.ಎನ್.ಬಾಲಕೃಷ್ಣ ಶಿವಾಜಿ ಗಣೇಶನ್ ಸಿ.ವಿ.ಶಿವಶಂಕರ್ ವಾದಿರಾಜ್ ಹನುಮಂತ ರಾವ್ ಸುಂದರ್ ರಾವ್ ಕೃಷ್ಣ ಶಾಸ್ತ್ರೀ ಕುಪ್ಪರಾಜ್ ಲೀಲಾವತಿ ಪಂಡರಿ ಬಾಯಿ ರಾಜಶ್ರೀ ಬೇಬಿ ಕಲಾ ಬೇಬಿ ಸುಮಾ